ಮುಂಬೈ: ಕೊರೋನಾದಿಂದಾಗಿ ಜಾಗತಿಕವಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಈ ನಡುವೆ ಜುಲೈ ನಂತರ ನಡೆಯಲಿರುವ ಕ್ರೀಡಾ ಕೂಟಗಳ ಬಗ್ಗೆ ಕ್ರೀಡಾ ಸಂಸ್ಥೆಗಳು ಗೊಂದಲದಲ್ಲಿವೆ. ಈ ನಡುವೆ ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಆಗಸ್ಟ್ ನಲ್ಲಿ ನಡೆಯಬೇಕಿರುವ ಟಿ20 ಸರಣಿಗೆ ಟೀಂ ಇಂಡಿಯಾ ತಮ್ಮ ದೇಶಕ್ಕೆ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲೂ ರೆಡಿ ಎಂದು ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಹೇಳಿದೆ.ಒಂದು ವೇಳೆ ಭಾರತ