ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳೆದೆರಡು ಪಂದ್ಯಗಳಿಗೆ ಹೋಲಿಸಿದರೆ ಇಂದು ಚೇತೋಹಾರಿ ಪ್ರದರ್ಶನ ನೀಡಿದೆ.ಇಂದು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡು ಟೀಂ ಇಂಡಿಯಾ ಆರಂಭದಲ್ಲಿ ಮೂರು ವಿಕೆಟ್ ಗಳನ್ನು ಬೇಗನೇ ಕಿತ್ತಿತ್ತು. ಆದರೆ ಬಳಿಕ ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ (124) ಗಳಿಸಿ ಮತ್ತೆ ಅಪಾಯಕಾರಿಯಾದರು. ಇನ್ನೊಂದೆಡೆ ಡುಸೆನ್ 52 ರನ್ ಗಳಿಸಿ ಮಿಂಚಿದರು.ಆದರೆ ಇಂದು ಟೀಂ ಇಂಡಿಯಾ