ನವದೆಹಲಿ: ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಫ್ರಿಕಾ 99 ರನ್ ಗೆ ಆಲೌಟ್ ಆಗಿದೆ. ಇದೀಗ ಭಾರತಕ್ಕೆ ಗೆಲ್ಲಲು ಭರ್ತಿ 100 ರನ್ ಗಳಿಸಬೇಕಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಹೆನ್ರಿಚ್ ಕ್ಲಾಸನ್ 34 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟಿಗರೂ ನಿಂತು ಆಡುವ ಧೈರ್ಯ ತೋರಲಿಲ್ಲ. ಜಾನೇಮನ್