ಮುಂಬೈ: ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ತ್ರಿವಳಿ ರತ್ನಗಳು ಒಂದೇ ದಿನ ಶತಕ ಗಳಿಸಿ ದಾಖಲೆ ಮಾಡಿದ ವಿಶೇಷ ದಿನವಿಂದು. 2002 ರಲ್ಲಿ ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈ ಮೂವರೂ ಒಂದೇ ದಿನ ಶತಕ ಗಳಿಸಿ ದಾಖಲೆ ಮಾಡಿದ್ದರು.ಆ ದಿನ ಸಚಿನ್ 198, ರಾಹುಲ್ ದ್ರಾವಿಡ್