ಧರ್ಮಶಾಲಾ: ಅಪ್ಪನಂತೇ ಅತ್ಯುತ್ತಮ ಕ್ರಿಕೆಟಿಗನಾಗಲು ಪರಿಶ್ರಮ ಪಡುತ್ತಿರುವ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಧರ್ಮಶಾಲಾದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.