Photo Courtesy: Twitterಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 50 ನೇ ಶತಕ ಸಿಡಿಸಿದ್ದಾರೆ.ಈ ಮೂಲಕ ಸಚಿನ್ ತೆಂಡುಲ್ಕರ್ ಅವರ ಅತ್ಯಧಿಕ ಏಕದಿನ ಶತಕಗಳ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೂ ಸಚಿನ್ ಎದುರುಗಡೆಯೇ ವಿರಾಟ್ ಈ ದಾಖಲೆ ಮಾಡಿದ್ದು ವಿಶೇಷ.ತಮ್ಮ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಬಗ್ಗೆ ಸಚಿನ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ನುಡಿ ಬರೆದಿದ್ದಾರೆ. ‘ಮೊದಲ