ಮುಂಬೈ: ಭಾರತ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫುಟ್ ಬಾಲ್ ಗೆ ಪ್ರೋತ್ಸಾಹ ನೀಡುವಂತೆ ಮಾಡಿದ ಟ್ವೀಟ್ ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಕೂಡಾ ಧ್ವನಿಗೂಡಿಸಿದ್ದಾರೆ.ನಮ್ಮನ್ನು ಬೈಯಿರಿ, ಟೀಕೆ ಮಾಡಿ.. ಏನೇ ಮಾಡಿ.. ಆದರೆ ನಾವು ಎಲ್ಲೇ ಹೋದರೂ ನಮಗೆ ಬೆಂಬಲ ಕೊಡಿ ಎಂದು ಸುನಿಲ್ ಚೆಟ್ರಿ ಭಾರತೀಯ ಫುಟ್ ಬಾಲ್ ಗೆ ಪ್ರೋತ್ಸಾಹ ನೀಡುವಂತೆ ಟ್ವೀಟ್ ಮಾಡಿದ್ದರು.ಇದಕ್ಕೆ ಮೊದಲು