ಬರ್ತ್ ಡೇ ದಿನವೇ ಸಚಿನ್ ತೆಂಡುಲ್ಕರ್ ಗೆ ಶಾಕ್ ಕೊಟ್ಟ ಬಿಸಿಸಿಐ

ಮುಂಬೈ, ಗುರುವಾರ, 25 ಏಪ್ರಿಲ್ 2019 (08:14 IST)

ಮುಂಬೈ: ನಿನ್ನೆ 46 ನೇ ಜನ್ಮ ದಿನ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಗೆ ಶಾಕ್ ಕೊಟ್ಟಿದೆ.


 
ಸಚಿನ್ ಮತ್ತು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಗೆ ಸ್ವ ಹಿತಾಸಕ್ತಿ ಹುದ್ದೆ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಆಕ್ಷೇಪವೆತ್ತಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.
 
ಐಪಿಎಲ್ ನಲ್ಲಿ ಖಾಸಗಿ ಫ್ರಾಂಚೈಸಿ ಜತೆಗೆ ಕೆಲಸ ಮಾಡುತ್ತಿರುವ ಜತೆಗೇ ಬಿಸಿಸಿಐನಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ಡಿಕೆ ಜೈನ್ ಆಕ್ಷೇಪವೆತ್ತಿದ್ದಾರೆ. ಕೆಲವು ದಿನಗಳ ಮೊದಲು ಮಾಜಿ ನಾಯಕ ಸೌರವ್ ಗಂಗೂಲಿಗೂ ಇದೇ ಕಾರಣಕ್ಕೆ ಬಿಸಿಸಿಐ ನೋಟಿಸ್ ಜಾರಿ ಮಾಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಬಾಯಲ್ಲಿಐಪಿಎಲ್ ನಿಂದ ಬ್ರೇಕ್ ತೆಗೆದುಕೊಳ್ಳುವ ಮಾತು!

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹತ್ವದ ಘಟ್ಟಕ್ಕೆ ತಲುಪಿರುವ ಬೆನ್ನಲ್ಲೇ ನಾಯಕ ಧೋನಿ ಐಪಿಎಲ್ ನಿಂದ ...

news

ಈ ಸಂದರ್ಭದಲ್ಲಿ ಆರ್ ಸಿಬಿಗೆ ಕೈಕೊಟ್ಟರೆ ನಾಚಿಕೆಗೇಡು ಎಂದ ಸ್ಟಾರ್ ಕ್ರಿಕೆಟಿಗ

ಬೆಂಗಳೂರು: ಆರ್ ಸಿಬಿ ತಂಡ ಸಂಕಷ್ಟದಲ್ಲಿರುವಾಗ ಅರ್ಧಕ್ಕೇ ಕೈ ಕೊಟ್ಟು ಮರಳುವುದು ನಾಚಿಕೆಗೇಡಿನ ಸಂಗತಿ ...

news

ಐಪಿಎಲ್: ಆರ್ ಸಿಬಿ ಪಂದ್ಯದ ನಡುವೆ ಕಾಣೆಯಾದ ಬಾಲ್ ಅಂಪಾಯರ್ ಜೇಬಿನಲ್ಲಿ!

ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ...

news

ಐಪಿಎಲ್: ಎಬಿಡಿ ವಿಲಿಯರ್ಸ್ ಬೆಂಕಿ, ಬೌಲರ್ ಗಳ ಚೆಂಡು,ಆರ್ ಸಿಬಿಗೆ ಮತ್ತೊಂದು ಗೆಲುವು

ಬೆಂಗಳೂರು: ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಅಬ್ಬರ ಮತ್ತು ಬೌಲರ್ ಗಳ ಬೆಂಕಿ ಎಸೆತಕ್ಕೆ ಆರ್ ಸಿಬಿ ನಿನ್ನೆ ...