ವಾಯುಪಡೆ ದಿನಾಚರಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ನೋಡಿ ರೋಮಾಂಚನಗೊಂಡ ಸಚಿನ್

ನವದೆಹಲಿ, ಬುಧವಾರ, 9 ಅಕ್ಟೋಬರ್ 2019 (07:47 IST)

ನವದೆಹಲಿ: ವಾಯುಪಡೆ ದಿನಾಚರಣೆಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಫ್ಲೈಯಿಂಗ್ ಸ್ಕ್ವಾಡ್ ಮುನ್ನಡೆಸುವುದು ನೋಡಿ ರೋಮಾಂಚನಗೊಂಡೆ ಎಂದು ಬರೆದುಕೊಂಡಿದ್ದಾರೆ.


 
ಏರ್ ಸ್ಟ್ರೈಕ್ ಬಳಿಕ ಅಕಸ್ಮಾತ್ತಾಗಿ ಪಾಕ್ ಗಡಿ ದಾಟಿದ್ದ ಅಭಿನಂದನ್ ಉಭಯ ದೇಶಗಳ ನಡುವೆ ನಡೆದ ಮಾತುಕತೆ ಬಳಿಕ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದರು. ಕೆಲವೇ ಸಮಯದ ಬಳಿಕ ವಾಯುಪಡೆ ಸೇವೆಗೆ ಮರಳಿದ್ದ  ಅಭಿನಂದನ್ ರನ್ನು ವಾಯುಪಡೆ ದಿನಾಚರಣೆಯಲ್ಲಿ ನೋಡಿ ಸಚಿನ್ ಖುಷಿ ವ್ಯಕ್ತಪಡಿಸಿದ್ದಾರೆ.
 
ಅಭಿನಂದನ್ ಮಿಗ್ 21 ಯದ್ಧ ವಿಮಾನವನ್ನು ಮುನ್ನಡೆಸುವ ವಿಡಿಯೋ ಪ್ರಕಟಿಸಿರುವ ಸಚಿನ್ ಅಭಿನಂದನ್ ವಿಮಾನ ಮುನ್ನಡೆಸುವುದನ್ನು ನೋಡುತ್ತಿದ್ದರೆ ರೋಮಾಂಚನವಾಗುತ್ತಿದೆ. ಇವರು ನಮಗೆಲ್ಲಾ ಸ್ಪೂರ್ತಿ ಎಂದು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಅಶ್ವಿನ್ ನನ್ನ ದಾಖಲೆ ಮುರಿಯೋದು ಖಂಡಿತಾ ಎಂದ ಹರ್ಭಜನ್ ಸಿಂಗ್

ಮುಂಬೈ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪಿನ್ನರ್ ...

news

ಜಹೀರ್ ಖಾನ್ ಗೆ ಅವಮಾನ ಮಾಡಿದ ಹಾರ್ದಿಕ್ ಪಾಂಡ್ಯಗೆ ಬೆವರಿಳಿಸಿದ ಟ್ವಿಟರಿಗರು

ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಎಂದರೆ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನ ಮಾನವಿದೆ. ...

news

ತುರ್ತಾಗಿ ಸಹಾಯ ಮಾಡಿ! ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಸೈನಾ ನೆಹ್ವಾಲ್

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತುರ್ತಾಗಿ ಸಹಾಯ ಬೇಕಾಗಿದೆ ಎಂದು ಕೇಂದ್ರ ...

news

ಟೀಂ ಇಂಡಿಯಾ ವೇಗಿಗಳ ಯಶಸ್ಸಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಭಾರತದಂತಹ ಉಪಖಂಡದ ಪಿಚ್ ಗಳಲ್ಲೂ ಟೀಂ ಇಂಡಿಯಾ ವೇಗಿಗಳು ಯಶಸ್ಸು ...