ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುವುದನ್ನು ನೋಡಿ ಅವರನ್ನು ಎಲ್ಲರೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಹೋಲಿಸುತ್ತಿದ್ದಾರೆ.ಆದರೆ ಈ ಬಗ್ಗೆ ಸ್ವತಃ ಸಚಿನ್ ಹೇಳಿದ್ದೇನು ಗೊತ್ತಾ? ಇತ್ತೀಚೆಗಷ್ಟೇ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 10 ಸಾವಿರ ರನ್ ಗಳಿಸಿದ ತಮ್ಮ ದಾಖಲೆ ಮುರಿದಿದ್ದ ವಿರಾಟ್ ರನ್ನು ತಮಗೆ ಹೋಲಿಸುವವರಿಗೆ ಸಚಿನ್ ಒಂದು ಮಾತು ಹೇಳಿದ್ದಾರೆ.ವಿರಾಟ್ ಸದ್ಯಕ್ಕೆ ಲೀಡಿಂಗ್ ಕ್ರಿಕೆಟರ್ ಎನ್ನುವುದು