ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಅಪ್ಪಂದಿರ ದಿನದಂದು ತಮಗೆ ಬರೆದ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಇನ್ ಸ್ಟಾಗ್ರಾಂ ಪುಟದಲ್ಲಿ ಅಪ್ಪನ ಜತೆ ತೆಗೆಸಿಕೊಂಡಿದ್ದ ಹಳೆಯ ಫೋಟೋ ಹಾಕಿದ್ದ ಸಾರಾ ಕಾಳಜಿಯುಳ್ಳ, ಪ್ರೊಟೆಕ್ಟಿವ್ ಅಪ್ಪನಾಗಿರುವುದಕ್ಕೆ ಧನ್ಯವಾದಗಳು. ನಾನು ಬೇಸರದಲ್ಲಿದ್ದಾಗ ನಗಿಸಿದ್ದಕ್ಕೆ ಧನ್ಯವಾದಗಳು. ನಮಗೆ ಜಗತ್ತಿನಲ್ಲೇ ಅತೀ ದೊಡ್ಡ ಮಾದರಿ ವ್ಯಕ್ತಿಯಾಗಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ಅಪ್ಪಂದಿರ ದಿನದ ಶುಭಾಷಯಗಳು ಅಪ್ಪಾ ಎಂದು ಬರೆದುಕೊಂಡಿದ್ದಳು.ಇದನ್ನು ನೋಡಿ ಭಾವುಕರಾಗಿ