ಮುಂಬೈ: ಸಚಿನ್ ತೆಂಡುಲ್ಕರ್ ಯುವ ಕ್ರಿಕೆಟಿಗರಿಗೆ ಉತ್ತೇಜನ ಕೊಡುವುದರಲ್ಲಿ ಸದಾ ಮುಂದು. ಆದರೆ ಇಲ್ಲೊಬ್ಬ 2 ವರ್ಷದ ಪುಟಾಣಿಯ ಟ್ಯಾಲೆಂಟ್ ನೋಡಿ ಸಚಿನ್ ಹೇಳಿದ್ದೇನು ಗೊತ್ತಾ?ಹಶೀಮ್ ಎಂಬ ಸಚಿನ್ ಅಭಿಮಾನಿ ತನ್ನ ಸಂಬಂಧಿಗಳ 2 ವರ್ಷದ ಪುಟಾಣಿ ಕ್ರಿಕೆಟ್ ಆಡುವ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿ ಸಚಿನ್, ವಿರಾಟ್ ಕೊಹ್ಲಿ, ಧೋನಿಗೆ ಟ್ಯಾಗ್ ಮಾಡಿದ್ದರು.ಈ ವಿಡಿಯೋ ನೋಡಿದ ಸಚಿನ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ವರ್ಷದ ಈ ಪುಟಾಣಿ