ಮುಂಬೈ: ತಮ್ಮನ್ನೇ ಹೋಲುವ ಯುವ ಸೆನ್ಸೇಷನ್ ಪೃಥ್ವಿ ಶಾರನ್ನು ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ತಯಾರುಗೊಳಿಸಲು ಸ್ವತಃ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೈದಾನಕ್ಕಿಳಿದಿದ್ದಾರೆ.ಸಾಮಾನ್ಯವಾಗಿ ತೆಂಡುಲ್ಕರ್ ಯುವ ಆಟಗಾರರಿಗೆ ಸಲಹೆ ಕೊಡುತ್ತಿರುತ್ತಾರೆ. ಆದರೆ ಬಾಲ್ ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿಸುವುದು ಕಡಿಮೆ. ಆದರೆ ಪೃಥ್ವಿ ಶಾ ಆಟ ನೋಡಿ ಇಂಪ್ರೆಸ್ ಆಗಿರುವ ತೆಂಡುಲ್ಕರ್ ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿರುವ ಯುವ ಆಟಗಾರನಿಗೆ ತಾವೇ ಬಾಲ್ ಎಸೆದು ಅಭ್ಯಾಸ ಮಾಡಿಸುತ್ತಿದ್ದಾರೆ.ತೆಂಡುಲ್ಕರ್