ಮುಂಬೈ: ನಿನ್ನೆ ಮುಂಬೈಯಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ಹಕ್ಕು ಚಲಾಯಿಸಿದರು. ಆ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ನಿನ್ನೆಯ ವೋಟಿಂಗ್ ವಿಶೇಷವಾಗಿತ್ತು. ಕಾರಣವೇನು ಗೊತ್ತಾ? ಸಚಿನ್ ಜತೆಗೆ ನಿನ್ನೆ ಪತ್ನಿ ಮಾತ್ರವಲ್ಲದೆ ಮಕ್ಕಳೂ ವೋಟಿಂಗ್ ಮಾಡಿದ್ದರು.ಸಚಿನ್ ಪುತ್ರ ಅರ್ಜುನ್ ಮತ್ತು ಪುತ್ರಿ ಸಾರಾಗೆ ಇದು ಮೊದಲ ಮತದಾನವಾಗಿತ್ತು. ಮಕ್ಕಳೊಂದಿಗೆ ವೋಟ್ ಮಾಡಿದ ಖುಷಿಯನ್ನು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮತದಾನ