ಲಂಡನ್: ಒಂದು ಸೋಲು ಎಂತಹವರನ್ನೂ ಧೃತಿಗೆಡಿಸಿಬಿಡುತ್ತದೆ. ಅದರಲ್ಲೂ ಕ್ರಿಕೆಟ್ ನಲ್ಲಿ ಒಂದು ಹೀನಾಯ ಸೋಲು ತಂಡದೊಳಗಿನ ಹುಳುಕುಗಳನ್ನು ಹೊರ ಹಾಕುತ್ತವೆ. ಅದಕ್ಕೆ ಇದೀಗ ದ.ಆಫ್ರಿಕಾ ಕ್ರಿಕೆಟ್ ತಂಡ ಸಾಕ್ಷಿ.ಪಾಕಿಸ್ತಾನ ವಿರುದ್ಧ ಸೋತು ವಿಶ್ವಕಪ್ ಕ್ರಿಕೆಟ್ 2019 ರಿಂದ ನಿರ್ಗಮಿಸಿದ ದ.ಆಫ್ರಿಕಾ ಈಗ ಒಡೆದ ಮನೆಯಂತಾಗಿದೆ. ನಾಯಕ ಫಾ ಡು ಪ್ಲೆಸಿಸ್ ತಮ್ಮ ಸೋಲಿನ ಪರಾಮರ್ಶೆ ಮಾಡುತ್ತಾ ಐಪಿಎಲ್ ಮೇಲೆ ಗೂಬೆ ಕೂರಿಸಿದ್ದಾರೆ.ಹಿಂದೆ ಡೇಲ್ ಸ್ಟೈನ್ ಗಾಯಗೊಂಡಿದ್ದಾಗ ಐಪಿಎಲ್ ಮೇಲೆ ಆರೋಪ