ನವದೆಹಲಿ: ರಿಯೊ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದ ಕುಸ್ತಿಪಟು ನರಸಿಂಗ ರಾವ್ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ ಸುದ್ದಿ ಹೊರಬಿದ್ದ ಮೇಲೆ ತಾನು ನಿರ್ದೋಷಿ ಎಂದು ರಾವ್ ಹೇಳುತ್ತಿದ್ದರು. ಆದರೆ ಹೊಸ ಬೆಳವಣಿಯೊಂದರಲ್ಲಿ ನರಸಿಂಗ್ ರಾವ್ ರೂಂಮೇಟ್ ಸಂದೀಪ್ ಯಾದವ್ಗೆ ಕೂಡ ನಿಷೇಧಿತ ವಸ್ತುವಿನ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.