ಹೈದರಾಬಾದ್: ಇತ್ತೀಚೆಗೆ ಭಾರತೀಯ ಫುಟ್ಬಾಲಿಗ ಸುನಿಲ್ ಚೆಟ್ರಿ ಭಾರತ ಫುಟ್ ಬಾಲ್ ತಂಡವನ್ನು ಬೆಂಬಲಿಸುವಂತೆ ಟ್ವಿಟರ್ ನಲ್ಲಿ ಮಾಡಿದ ಸಂದೇಶ ಭಾರೀ ವೈರಲ್ ಆಗಿತ್ತು.ಈ ಸಂದೇಶಕ್ಕೆ ಕ್ರಿಕೆಟಿಗರು, ಅಭಿಮಾನಿಗಳು ಅದ್ಭುತವಾಗಿ ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಭಾರತ ಫುಟ್ ಬಾಲ್ ತಂಡ ಮುಂಬೈನಲ್ಲಿ ಕೀನ್ಯಾ ವಿರುದ್ಧ ಆಡಿದ ಪಂದ್ಯದ ಟಿಕೆಟ್ ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್ ಆಗಿತ್ತು.ಈ ಪಂದ್ಯಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ