ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.ಗರ್ಭಿಣಿಯಾದ ಬಳಿಕ ಟೆನಿಸ್ ಅಂಕಣದಿಂದ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಾನಿಯಾ ಮಿರ್ಜಾ ಇದೀಗ ತಮ್ಮ ಬೇಬಿ ಬಂಪ್ ಅಂದರೆ ಉಬ್ಬು ಹೊಟ್ಟೆ ದರ್ಶನ ನೀಡಿದ್ದಾರೆ.ಜೆಡಬ್ಲ್ಯೂ ಎಂಬ ನಿಯತಕಾಲಿಕಕ್ಕೆ ಸಾನಿಯಾ ತಮ್ಮ ಬೇಬಿ ಬಂಪ್ ತೋರುವ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಈ ಫೋಟೋಗಳು ಇದೀಗ ನಿಯತಕಾಲಿಕದ