ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮೊದಲು ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಮತ್ತು ಇತರ ಪಾಕ್ ಕ್ರಿಕೆಟಿಗರ ಜತೆ ರೆಸ್ಟೋರೆಂಟ್ ಒಂದರಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಡಿನ್ನರ್ ಮಾಡಿದ್ದರು.ಈ ಡಿನ್ನರ್ ಟೇಬಲ್ ವಿಡಿಯೋವನ್ನು ಟ್ವಿಟರಿಗರೊಬ್ಬರು ವಿಡಿಯೋ ಮಾಡಿ ಪ್ರಕಟಿಸಿದ್ದರು. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಆದರೆ ಈ ವಿಡಿಯೋ ಈಗ ಸಾನಿಯಾ ಗಮನಕ್ಕೆ ಬಂದಿದ್ದು, ವಿಡಿಯೋ ಮಾಡಿದವರ ವಿರುದ್ಧ