ಮುಂಬೈ: ಹನಿಮೂನ್ ಗೆ ಹೋದ ದಂಪತಿ ಏಕಾಂಗಿಯಾಗಿ ಕೂತಿದ್ದರೆ ಏನು ಚೆಂದ ಹೇಳಿ? ಕ್ರಿಕೆಟಿಗ ಜಹೀರ್ ಖಾನ್ ವಿಷಯದಲ್ಲೂ ಹಾಗೇ. ಜಹೀರ್ ಇದೀಗ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ತಮಾಷೆಗೆ ಆಹಾರವಾಗಿದ್ದಾರೆ.