ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದ್ದಕ್ಕೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗೆ ನೆಟ್ಟಿಗರು ಹೊಗಳುತ್ತಿದ್ದಾರೆ.ಕೊನೆಯ ಓವರ್ ನ ಎರಡು ಬಾಲ್ ಗಳಲ್ಲಿ ವಿಂಡೀಸ್ ಗೆ 8 ರನ್ ಬೇಕಾಗಿತ್ತು. ಟಿ20 ಜಮಾನದಲ್ಲಿ ಎರಡು ಎಸೆತಗಳಲ್ಲಿ 8 ರನ್ ಗಳಿಸುವುದು ದೊಡ್ಡ ವಿಷಯವೇ ಅಲ್ಲ. ಮೊಹಮ್ಮದ್ ಸಿರಾಜ್ ಎಸೆದ ಐದನೇ ಎಸೆತ ವೈಡ್ ಆಗಿತ್ತು.