ಪರ್ಲ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಗೆ ಈಗ ಅಭಿಮಾನಿಗಳಿಂದ ಅಭಿನಂದನೆಯ ಸುರಿಮಳೆಯಾಗುತ್ತಿದೆ.ಇಷ್ಟು ದಿನ ಸಂಜು ಸ್ಯಾಮ್ಸನ್ ಗೆ ತಂಡದಲ್ಲಿ ಅಪರೂಪಕ್ಕೆ ಸ್ಥಾನ ಸಿಕ್ಕರೂ ಆಡುವ ಬಳಗದಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಅಸಮಾಧಾನ ಅಭಿಮಾನಿಗಳಲ್ಲಿತ್ತು. ಆದರೆ ಆಫ್ರಿಕಾ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲಿ ಸ್ಯಾಮ್ಸನ್ ಗೆ ನಾಯಕ ಕೆಎಲ್ ರಾಹುಲ್ ಅವಕಾಶ ನೀಡಿದ್ದರು.ವಿಕೆಟ್ ಕೀಪರ್ ಆಗಿದ್ದರೂ ತಮ್ಮ ಸ್ಥಾನಕ್ಕೆ ಕುತ್ತು