ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ವಿರುದ್ಧ ನಡೆದಿದ್ದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಸೆಲ್ಫೀ ತೆಗೆದು ಟ್ವೀಟ್ ಮಾಡಿದ್ದ ನಾಯಕ ಜಯದೇವ್ ಉನಾದ್ಕಟ್ ಟ್ರೋಲ್ ಗೊಳಗಾಗಿದ್ದಾರೆ.ಚೇತೇಶ್ವರ ಪೂಜಾರ ಔಟ್ ಆದರೂ ಔಟ್ ಕೊಡದೇ ಕಳಪೆ ಅಂಪಾಯರಿಂಗ್ ಪ್ರದರ್ಶಿಸಿದ್ದ ಅಂಪಾಯರ್ ಗಳಿಂದಾಗಿ ಕರ್ನಾಟಕ ಸೋಲುವಂತಾಯಿತು. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಸೌರಾಷ್ಟ್ರ ಮೇಲೆ ಭಾರೀ ಆಕ್ರೋಶ ಹೊಂದಿದ್ದಾರೆ.ಇದರ ನಡುವೆಯೇ ಸೆಲ್ಫೀ ತೆಗೆದು, ಗೆದ್ದಿದ್ದಕ್ಕೆ ಹೆಮ್ಮೆಯಿದೆ. ಈ ತಂಡದ ಬಗ್ಗೆ ನನಗೆ