ಮೊಹಾಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿರುವ ವೀರೇಂದ್ರ ಸೆಹ್ವಾಗ್ ಹರಾಜು ಪ್ರಕ್ರಿಯೆಯಲ್ಲೂ ತಂಡದ ಪ್ರಮುಖ ಭಾಗವಾಗಿದ್ದರು. ಇದೀಗ ಈ ಐಪಿಎಲ್ ಉಳಿದಿರುವುದೇ ತನ್ನಿಂದ ಎಂದು ಹೇಳಿಕೊಂಡಿದ್ದಾರೆ.ಸದಾ ವಿಡಂಬನಾತ್ಮಕ ಟ್ವೀಟ್ ಮಾಡುವ ಸೆಹ್ವಾಗ್ ಈ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದು, ಕ್ರಿಸ್ ಗೇಲ್ ಸುನಾಮಿ ಇನಿಂಗ್ಸ್ ನೋಡಿ ಈ ರೀತಿ ಟ್ವೀಟ್ ಮಾಡಿದ್ದಾರೆ.ಈ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಆರಂಭದಲ್ಲಿ ಗೇಲ್ ಯಾವುದೇ ತಂಡಕ್ಕೆ