ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ತಂಡದಲ್ಲಿ ಇರಬೇಕೆ..? ಬೇಡವೋ ಎಂಬ ಬಗ್ಗೆ ಆಯ್ಕೆ ಸಮಿತಿ ಗೊಂದಲದಲ್ಲಿರುವ ಬಿನ್ನಲ್ಲೇ ಧೋನಿ ಸ್ಥಾನ ತುಂಬಬಲ್ಲ ಆಟಗಾರನನ್ನ ಇನ್ನೂ ಹುಡುಕಬೇಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. `ಧೋನಿಯ ಸ್ಥಾನ ತುಂಬಬಲ್ಲ ಆಟಗಾರರು ಸದ್ಯಕ್ಕಂತೂ ಯಾರೂ ಇಲ್ಲ. ರಿಶಬ್ ಪಂತ್ ಒಳ್ಳೆಯ ಆಟಗಾರ, ಆದರೆ, ಧೋನಿ ಸ್ಥಾನ ತುಂಬಲು ರಿಶಬ್`ಗೆ ಬಹಳಷ್ಟು ಸಮಯ ಬೇಕಿದೆ.