ನವದೆಹಲಿ: ಇಂದು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನ ಕ್ರಿಕೆಟ್ ಸ್ನೇಹಿತರು, ಅಭಿಮಾನಿಗಳು ಧೋನಿಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ.ಆದರೆ ಸಾಮಾನ್ಯವಾಗಿ ಎಲ್ಲರ ಹುಟ್ಟುಹಬ್ಬಕ್ಕೂ ವಿಶೇಷವಾಗಿ ವಿಶ್ ಮಾಡುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈಗ ಧೋನಿ ಬರ್ತ್ ಡೇಗೆ ಎಲ್ಲರೂ ಮನಸಾರೆ ನಗುವಂತೆ ವಿಶ್ ಮಾಡಿದ್ದಾರೆ.ಧೋನಿ ಹೇಳಿ ಕೇಳಿ ಹೆಲಿಕಾಪ್ಟರ್ ಶಾಟ್ ಗೆ ಫೇಮಸ್. ಹೀಗಾಗಿ ಧೋನಿ ಜೊತೆಗಿನ ಹಳೆಯ ಫೋಟೋ ಪ್ರಕಟಿಸಿರುವ ಸೆಹ್ವಾಗ್