ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ವಿಲನ್ ಗಳಾಗಿದ್ದಾರೆ. ಆದರೆ ವಾರ್ನರ್ ಈ ಕೃತ್ಯವೆಸಗಲು ಕಾರಣ ಪತ್ನಿ ಕ್ಯಾಂಡಿಸ್ ಸೆಕ್ಸ್ ಪುರಾಣವಂತೆ. ಹಾಗಂತ ಸ್ವತಃ ಕ್ಯಾಂಡಿಸ್ ಹೇಳಿಕೊಂಡಿದ್ದಾರೆ.ರಗ್ಬಿ ಆಟಗಾರ ಸೋನಿ ಬಿಲ್ ವಿಲಿಯಮ್ಸ್ ಜತೆಗೆ ಕ್ಯಾಂಡಿಸ್ 2007 ರಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ಸೆಕ್ಸ್ ಮಾಡಿದ್ದರು. ಇದೇ ಘಟನೆಯನ್ನು ವಾರ್ನರ್ ಬಳಿ ಹೇಳಿ ದ.ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕೆಣಕಿದ್ದರು. ಇದೇ