ದುಬೈ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕಿಸ್ತಾನ 23 ರನ್ ಗಳ ಸೋಲು ಅನುಭವಿಸಿ ಪ್ರಶಸ್ತಿ ಕಳೆದುಕೊಂಡಿದೆ.ಈ ಸೋಲಿನ ಹೊಣೆಯನ್ನು ಪಾಕ್ ಆಲ್ ರೌಂಡರ್ ಶಹದಾಬ್ ಖಾನ್ ಹೊತ್ತುಕೊಂಡಿದ್ದಾರೆ. ಶ್ರೀಲಂಕಾ ಗೆಲುವಿಗೆ ರಾಜಪಕ್ಸೆ ಭರ್ಜರಿ ಬ್ಯಾಟಿಂಗ್ ಕಾರಣವಾಗಿತ್ತು. ಆದರೆ ರಾಜಪಕ್ಸೆ ಸೇರಿದಂತೆ ಎರಡು ಪ್ರಮುಖ ಕ್ಯಾಚ್ ಗಳನ್ನು ಶಹದಾಬ್ ಖಾನ್ ಕೈ ಚೆಲ್ಲಿದ್ದರು. ಇದು ಪಂದ್ಯಕ್ಕೆ ತಿರುವು ನೀಡಿತ್ತು. ಒಂದು ವೇಳೆ ಆ ಎರಡು ಕ್ಯಾಚ್ ಪಡೆದಿದ್ದರೆ