ಮುಂಬೈ: ದ್ವಿತೀಯ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ನಡೆಸಿದ ಬ್ಯಾಟಿಂಗ್ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಇಬ್ಬರ ಜೋಡಿಗೆ ವಿಶೇಷ ವ್ಯಕ್ತಿಯೊಬ್ಬರು ವಿಶೇಷ ಸಂದೇಶ ನೀಡಿದ್ದಾರೆ. ಅವರೇ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್. ಯುವಿ-ಧೋನಿ ಶತಕ ದಾಖಲಿಸುತ್ತಿದ್ದಂತೆ ಟ್ವೀಟ್ ಮಾಡಿದ ಶಾರುಖ್ ಯುವಿ-ಧೋನಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ನಿಜವಾಗ್ಲೂ ಶೇರೋಂ ಕಾ ಝಮಾನಾ ಹೇ ಎಂದಿದ್ದರು. ಇದನ್ನು ಸಂಜಯ್ ಮಂಜ್ರೇಕರ್ ತಮ್ಮ