ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಕೇವಲ ಭಾರತೀಯ ತಾರೆಯರನ್ನು ಮಾತ್ರವಲ್ಲ, ಬಾಂಗ್ಲಾ ಕ್ರಿಕೆಟಿಗರನ್ನೂ ಇಂಪ್ರೆಸ್ ಮಾಡಿದೆ.ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿಕೆಟ್ ಪಡೆದ ಸಂಭ್ರಮಾಚರಣೆ ವೇಳೆ ಪುಷ್ಪ ಸ್ಟೆಪ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಮೂಲಕ ಪುಷ್ಪ ಬಾಂಗ್ಲಾ ಆಟಗಾರರನ್ನೂ ಆಕರ್ಷಿಸಿದೆ ಎನ್ನಬಹುದು.ಈಗಾಗಲೇ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ಶಿಖರ್ ಧವನ್ ಮುಂತಾದವರು ಪುಷ್ಪ ಸಿನಿಮಾದ ಸಿಗ್ನೇಚರ್ ಸ್ಟೆಪ್