ಮೆಲ್ಬೋರ್ನ್: ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗೆ ಅಂತಿಮ ವಿದಾಯ ಕಾರ್ಯಕ್ರಮ ಏರ್ಪಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ತಂದೆ-ತಾಯಿ, ಮೂವರು ಮಕ್ಕಳು, ಮಾಜಿ ಕ್ರಿಕೆಟಿಗರಾದ ಆಂಡ್ರ್ಯೂ ಸೈಮಂಡ್ಸ್, ಮೈಕಲ್ ವಾನ್, ಮಾರ್ಕ್ ಟೇಲರ್, ಅಲನ್ ಬಾರ್ಡರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಥೈಲ್ಯಾಂಡ್ ನಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದ ಶೇನ್ ಮೃತದೇಹವನ್ನು ತವರು ಮೆಲ್ಬೋರ್ನ್ ಗೆ ಕರೆತರಲಾಗಿದ್ದು, ಇಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ