ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಹಠಾತ್ ನಿಧನದ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಇದಕ್ಕೆಲ್ಲಾ ಅವರ ಮ್ಯಾನೇಜರ್ ತೆರೆ ಎಳೆದಿದ್ದಾರೆ.ಶೇನ್ ವಾರ್ನ್ ಈ ಮೊದಲು ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದರು. ಅವರಿಗೆ ಕುಡಿತದ ಚಟವಿತ್ತು ಎಂಬ ಕಾರಣಕ್ಕೆ ಅವರ ಸಾವು ಸಹಜವಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.ಆದರೆ ಇದಕ್ಕೆ ತೆರೆ ಎಳೆದಿರುವ ಮ್ಯಾನೇಜರ್ ‘ಶೇನ್ ಕೊನೆಯ ಕ್ಷಣದಲ್ಲಿ ಮದ್ಯ ಸೇವಿಸುತ್ತಿರಲಿಲ್ಲ. ಅವರು ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. ತಮ್ಮ