ಸಿಡ್ನಿ : ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ನೆನ್ನೆ ಬೆಳಗ್ಗೆ ಟ್ವಿಟ್ಟರ್ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು.ಆ ಬಳಿಕ ಇದೀಗ ವಾರ್ನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೌದು ಇಂದು ಬೆಳಗ್ಗೆ ಟ್ವಿಟ್ಟರ್ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ರಾಡ್ ಮಾರ್ಷ್ ನಿಧನಕ್ಕೆ ಟ್ವೀಟ್ ಮಾಡಿ ವಾರ್ನ್ ಸಂತಾಪ ಸೂಚಿಸಿದ್ದರು.ಆ ಬಳಿಕ ಇದೀಗ 12 ಗಂಟೆಗಳ ಅವಧಿಯಲ್ಲಿ 52 ವರ್ಷದ ವಾರ್ನ್ ಕೂಡ