ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಇದೀಗ ತಮ್ಮ ತಂಡದ ಸಹಾಯಕ ಸಿಬ್ಬಂದಿಗೆ ಭೂತವಾಗಿ ಕಾಡಿದ್ದಾರೆ!ತಾವು ತಂಗಿರುವ ಹೋಟೆಲ್ ನಲ್ಲಿ ಸಹಾಯಕ ಸಿಬ್ಬಂದಿ ರಾಜೀವ್ ಗೆ ಭಯಹುಟ್ಟಿಸಿ ಕ್ರಿಕೆಟಿಗ ಧವನ್ ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಚೇಷ್ಠೆಯನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡು ಕ್ಯಾಮರಾ ಇಟ್ಟು ಸೆರೆ ಹಿಡಿದಿದ್ದಲ್ಲದೆ, ಅದನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿ ಎಲ್ಲರೂ ನಗುವಂತೆ ಮಾಡಿದ್ದಾರೆ.ಹೋಟೆಲ್ ನ ಕೊಠಡಿಯ ಹೊರಗೆ ವಾಕಿಂಗ್