ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಈಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.ಶಿಖರ್ ಧವನ್ ಕಳೆದ ಕೆಲವು ಸಮಯದಿಂದ ಟಿ20 ತಂಡದಲ್ಲಿ ಸ್ಥಾನ ಪಡೆಯುತ್ತಲೇ ಇಲ್ಲ. ಆದರೆ ಅವರಿಗೆ ವಿಶ್ವಕಪ್ ಆಡುವ ಮಹದಾಸೆಯಿದೆ. ಇದಕ್ಕೆ ವೆಸ್ಟ್ ಇಂಡೀಸ್ ಸರಣಿ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎನ್ನಬಹುದು.ವಿಂಡೀಸ್ ಸರಣಿಯಲ್ಲಿ ಧವನ್ ನಿಧಾನಗತಿಯ ಆಟವಾಡಿ ಕೊಂಚ ಟೀಕೆಗೊಳಗಾಗಿದ್ದು ಇದೆ. ಆದರೆ ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದರು. ಹೀಗಾಗಿ