ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿದ್ದರಿಂದ ಪ್ರೀತಿಯ ಪುತ್ರನಿಂದ ದೂರವಿರಬೇಕಿದೆ.ಪುತ್ರ ಝೊರಾವರ್ ಈಗ ಧವನ್ ಮಾಜಿ ಪತ್ನಿ ಆಯೆಷಾ ಜೊತೆ ಆಸ್ಟ್ರೇಲಿಯಾದಲ್ಲಿದ್ದಾನೆ. ವಿಚ್ಛೇದನ ವೇಳೆ ಧವನ್ ನನಗೆ ಮಗನನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್ ನಲ್ಲಿ ಅಳಲು ತೋಡಿಕೊಂಡಿದ್ದರು. ಅಲ್ಲದೆ, ಪತ್ನಿ ಆಯೆಷಾ ಆಸ್ತಿಯನ್ನೂ ಕಿತ್ತುಕೊಂಡಿದ್ದಾಳೆ ಎಂದು ದೂರಿದ್ದರು. ಹೀಗಾಗಿ ವಿಚ್ಛೇದನ ನೀಡುವಾಗ ಕೋರ್ಟ್ ಧವನ್ ಗೆ ರಜೆ ಸಮಯದಲ್ಲಿ 15 ದಿನ