ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಫಾರ್ಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಟೀಕೆಗಳಿಗೆ ಬೇಸತ್ತು ಶಿಖರ್ ಧವನ್ ಶಪಥ ಮಾಡಿದ್ದಾರೆ.ಸ್ನೇಹಿತರ ದಿನಾಚರಣೆಗೆ ವಿಶ್ ಮಾಡುವ ನೆಪದಲ್ಲಿ ಭಾವನಾತ್ಮಕ ಸಂದೇಶ ಟ್ವೀಟ್ ಮಾಡಿರುವ ಶಿಖರ್ ಧವನ್ ಮರಳಿ ಫಾರ್ಮ್ ಗೆ ಬಂದೇ ಬರುತ್ತೇನೆ. ಮುಂದಿನ ಟೆಸ್ಟ್ ನಲ್ಲಿ ಚೆನ್ನಾಗಿ ಆಡಿಯೇ ಆಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.ನಾವು ಕೂದಲೆಳೆಯಲ್ಲಿ ಸೋತಿರುವುದನ್ನು ನೋಡಿ ನಿಮಗೆಲ್ಲಾ ತುಂಬಾ