ಮೊಹಾಲಿ: ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಏಕದಿನ ಗೆಲುವಿಗೆ ರೂವಾರಿಯಾಗಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಅಸ್ಟೋನ್ ಟರ್ನರ್ ಹೆಸರು ಮರೆತು ಶಿಖರ್ ಧವನ್ ನಗೆಪಾಟಲಿಗೀಡಾಗಿದ್ದಾರೆ.ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಧವನ್ ಗೆ ಟರ್ನರ್ ಹೆಸರು ಹೇಳಲು ಬರಲಿಲ್ಲ. ಬದಲಿಗೆ ಆ ವ್ಯಕ್ತಿ... ಚೆನ್ನಾಗಿ ಆಡಿದರು ಎಂದು ಹೇಳಿದರು. ಇದೇ ವಿಚಾರಕ್ಕೆ ಇದೀಗ ಆಸ್ಟ್ರೇಲಿಯಾ ಮಾಧ್ಯಮ ಧವನ್ ರನ್ನು ತಮಾಷೆ ಮಾಡಿದೆ.ಆಶ್? ಅಲ್ಲ.. ಆ ವ್ಯಕ್ತಿ ಭಾರತವನ್ನು ಸೋಲಿಸಿದ ಎಂದು ಆಸೀಸ್ ಮಾಧ್ಯಮಗಳು