ಮುಂಬೈ: ದ.ಆಫ್ರಿಕಾ ವಿರುದ್ಧ ಅಕ್ಟೋಬರ್ 6 ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಎ ದರ್ಜೆಯ ತಂಡ ಘೋಷಿಸುವ ಸಾಧ್ಯತೆಯಿದೆ.ಈ ಸರಣಿ ಮುಗಿದ ಬಳಿಕ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಏಕದಿನ ಸರಣಿಯಲ್ಲಿ ಪ್ರಮುಖ ಆಟಗಾರರನ್ನು ಆಡಿಸಿ ಗಾಯಗೊಂಡರೆ ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ. ಹೀಗಾಗಿ ಭಾರತ ತಂಡ ಎ ದರ್ಜೆಯ ತಂಡ ಘೋಷಿಸುವ ಸಾಧ್ಯತೆಯಿದೆ.ಈ ಸರಣಿಗೆ ಶಿಖರ್ ಧವನ್ ಟೀಂ ಇಂಡಿಯಾ ನಾಯಕತ್ವ ವಹಿಸುವ ಸಾಧ್ಯತೆಯಿದ್ದು, ಟಿ20 ವಿಶ್ವಕಪ್