Photo Courtesy: Twitterಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾದ ಗಬ್ಬರ್ ಸಿಂಗ್ ಆಗಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಓಪನರ್ ಆಗಿ ಮಿಂಚುತ್ತಿದ್ದ ಶಿಖರ್ ಧವನ್ ಗೆ ಈಗ ತಂಡದಲ್ಲಿ ಅವಕಾಶವೇ ಇಲ್ಲವಾಗಿದೆ. ಇದಕ್ಕೆ ಕಾರಣ ಏನೆಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.2022 ನನ್ನ ಪಾಲಿಗೆ ಅತ್ಯಂತ ಶುಭದಾಯಕವಾಗಿತ್ತು. ನಾನು ಉತ್ತಮ ರನ್ ಗಳಿಸುತ್ತಿದ್ದೆ. ಆದರೆ ಸಡನ್ ಆಗಿ ನನ್ನ ಫಾರ್ಮ್ ಕುಸಿಯಿತು. ಕೋಚ್ ದ್ರಾವಿಡ್, ರೋಹಿತ್ ನನಗೆ ಸಾಕಷ್ಟು ಬೆಂಬಲ