ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಸರಣಿಗೂ ಶಿಖರ್ ಧವನ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಮೂಲಕ ಕಿರು ಮಾದರಿ ಕ್ರಿಕೆಟ್ ನಲ್ಲಿ ಗಬ್ಬರ್ ಸಿಂಗ್ ಗೇಟ್ ಪಾಸ್ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ.ವಿಶ್ವಕಪ್ ತಂಡದಲ್ಲೂ ಧವನ್ ಗೆ ಸ್ಥಾನ ನೀಡಲಿಲ್ಲ. ಟೆಸ್ಟ್ ತಂಡದಿಂದ ಅಂತೂ ಧವನ್ ಎಂದೋ ಹೊರಬಿದ್ದಾಗಿದೆ. ಸದ್ಯಕ್ಕೆ ಅವರಿಗೆ ಏಕದಿನ ತಂಡದಲ್ಲಿ ಮಾತ್ರ ಖಾಯಂ ಸ್ಥಾನ ಸಿಗುತ್ತಿದೆ. ಇದು ಧವನ್ ಅಭಿಮಾನಿಗಳ ಬೇಸರಕ್ಕೆ