ಮುಂಬೈ: ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ ಗಳ ಸರಣಿಗೆ ವಿಮಾನವೇರುವ ಮುನ್ನ ನಾಯಕ ಶಿಖರ್ ಧವನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ಸರಣಿಗೆ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಜೊತೆ ಈ ಹಿಂದೆ ಕೆಲಸ ಮಾಡಿದ ಅನುಭವವನ್ನು ಧವನ್ ಹಂಚಿಕೊಂಡಿದ್ದಾರೆ.ದ್ರಾವಿಡ್ ಕೋಚ್ ಆಗಿ ತಾವು ನಾಯಕರಾಗಿ ಹಿಂದೊಮ್ಮೆ ಎ ತಂಡದ ಪರ ಆಡಿದ ಅನುಭವವಿದೆ.ಹೀಗಾಗಿ ನನಗೆ ರಾಹುಲ್ ಭಯ್ಯಾ ಹೇಗೆ ಎಂಬುದು ಚೆನ್ನಾಗಿ ಗೊತ್ತು. ಎಲ್ಲರ ಅಭಿಪ್ರಾಯಗಳನ್ನು ಪಡೆದು,