ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂನಲ್ಲಿ ಎಷ್ಟು ಎಂಜಾಯ್ ಮಾಡ್ತಾರೆ ಎನ್ನುವುದು ಹಲವು ಬಾರಿ ನಾವು ನೋಡಿದ್ದೇವೆ. ಹಾಡು ಹೇಳುವವರು, ನೃತ್ಯ ಮಾಡುವವರಿಗೂ ಕಡಿಮೆಯೇನಲ್ಲ.ಇದೀಗ ಶಿಖರ್ ಧವನ್ ಸಾಮಾಜಿಕ ಜಾಲತಾಣದ ಪ್ರಶ್ನೋತ್ತರದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರ ಎಕ್ಸ್ ಟ್ರಾ ಟ್ಯಾಲೆಂಟ್ ಬಗ್ಗೆ ಹೇಳಿಕೊಂಡಿದ್ದರು.ಟೀಂ ಇಂಡಿಯಾದಲ್ಲಿ ಅತ್ಯುತ್ತಮವಾಗಿ ಇನ್ನೊಬ್ಬ ಕ್ರಿಕೆಟಿಗರನ್ನು ಅನುಕರಿಸುತ್ತಾರೆ. ನೀವು ಯಾರನ್ನು ಅನುಕರಿಸಿ ತೋರಿಸುತ್ತೀರಿ?’ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಧವನ್ ‘ರೋಹಿತ್ ಶರ್ಮಾ ಕೂತಲ್ಲಿಯೇ