ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು, ನನಗೆ ತುಂಬಾ ನೋವುಂಟು ಮಾಡಿತ್ತು. ಆದರೆ, ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆತ್ಮವಿಶ್ವಾಸ ನನ್ನಲ್ಲಿತ್ತು ಎಂದು ಶತಕವೀರ ಶಿಖರ್ ಧವನ್ ಹೇಳಿದ್ದಾರೆ. ದಿನದಾಟದ ಬಳಿಕ ಮಾತನಾಡಿದ ಶಿಖರ್ ಧವನ್, ನಾನು ಸ್ಕೋರ್ ಮಾಡದಿದ್ದರೆ ತಂಡದಿಂದ ಹೊರ ಹಾಕುತ್ತಾರೆ ಎಂಬ ಒತ್ತಡ ನನ್ನಲ್ಲಿತ್ತು. ಈ ಹಿಂದೆ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು, ನನಗೆ ಅತೀವ ನೋವನ್ನ ತಂದಿತ್ತು ಎಂದು ಹೇಳಿದ್ಧಾರೆ.ಬಳಿಕ ನಾನು ದೆಹಲಿ