ರೋಹಿತ್ ಶರ್ಮಾ ನನ್ನ ಪತ್ನಿಯಲ್ಲ ಎಂದು ಶಿಖರ್ ಧವನ್ ಹೇಳಿದ್ದೇಕೆ ಗೊತ್ತಾ?

ಮುಂಬೈ, ಬುಧವಾರ, 15 ಮೇ 2019 (07:55 IST)

ಮುಂಬೈ: ವಿಶ್ವಕಪ್ ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು ತಯಾರಿ ಬಗ್ಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
 


ಈ ನಡುವೆ ಸಂದರ್ಶಕರು ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿಯಿದೆ. ಐಪಿಎಲ್ ಪಂದ್ಯದ ನಡುವೆ ನಿಮ್ಮ ಬ್ಯಾಟಿಂಗ್ ಜತೆಗಾರ ರೋಹಿತ್ ಶರ್ಮಾ ಜತೆಗೆ ಸಂಪರ್ಕದಲ್ಲಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
 
ಇದಕ್ಕೆ ಧವನ್ ನಗುತ್ತಲೇ ‘ರೋಹಿತ್ ಜತೆ ಸದಾ ಮಾತನಾಡುತ್ತಾ ಇರಲು ಅವರೇನು ನನ್ನ ಪತ್ನಿಯಾ? ಜತೆಗಾರ ಆಟಗಾರನಾಗಿ ಇಷ್ಟು ಸಮಯ ಒಟ್ಟಿಗೆ ಆಡಿದ್ದೇವೆ. ಮುಂದೆ ಆಡಲು ನಮಗೆ ಆಗಾಗ ಮಾತನಾಡುತ್ತಲೇ ಇರಬೇಕೆಂದಿಲ್ಲ. ನಮ್ಮ ನಡುವೆ ಸಮನ್ವಯತೆ ಚೆನ್ನಾಗಿದೆ’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ತೀರ್ಪು ತಮ್ಮ ಪರ ಬರಲು ಅಂಪಾಯರ್ ಗೆ ಆಮಿಷ ಒಡ್ಡಿದ್ದರಂತೆ ಅನಿಲ್ ಕುಂಬ್ಳೆ!

ಮುಂಬೈ: ಕ್ರಿಕೆಟ್ ನ ಜಂಟಲ್ ಮ್ಯಾನ್ ಕ್ರಿಕೆಟಿಗರ ಪೈಕಿ ಅಗ್ರ ಸಾಲಿನಲ್ಲಿ ನಿಲ್ಲುವ ಸ್ಪಿನ್ ದಿಗ್ಗಜ ಅನಿಲ್ ...

news

ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಆಡಿದ್ದ ಶೇನ್ ವ್ಯಾಟ್ಸನ್

ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲದೇ ಇದ್ದರೂ ಶೇನ್ ವ್ಯಾಟ್ಸನ್ ಅಬ್ಬರದ ...

news

ಧೋನಿ ಬಗ್ಗೆ ಜೋಕ್ ಮಾಡಿದ ಕುಲದೀಪ್ ಯಾದವ್

ಮುಂಬೈ: ಧೋನಿ ಬಳಿ ಪಡೆಯುವ ಟಿಪ್ಸ್ ನಿಂದ ಎಷ್ಟೋ ಸಹಾಯವಾಗುತ್ತದೆ ಎಂದು ಇಷ್ಟು ದಿನ ಕೊಂಡಾಡುತ್ತಿದ್ದ ಯುವ ...

news

ಸಚಿನ್ ತೆಂಡುಲ್ಕರ್ ಹೊಗಳಿಕೆಗೆ ಮಾತೇ ಮರೆತ ಜಸ್ಪ್ರೀತ್ ಬುಮ್ರಾ

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ...