ಮುಂಬೈ: ಕ್ರಿಕೆಟಿಗ ಶಿಖರ್ ಧವನ್ ತಂಡದಲ್ಲಿ ಅವಕಾಶ ಪಡೆಯದೇ ಎಷ್ಟೋ ದಿನಗಳೇ ಆಗಿವೆ. ಆದರೆ ಧವನ್ ಗೆ ಈಗ ಏಕಾಏಕಿ ಟೀಂ ಇಂಡಿಯಾ ನಾಯಕನಾಗುವ ಅವಕಾಶ ಒದಗಿ ಬಂದಿದೆ.ಸೆಪ್ಟೆಂಬರ್ ನಲ್ಲಿ ಏಕಕಾಲಕ್ಕೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್ ಮತ್ತು ಏಕದಿನ ವಿಶ್ವಕಪ್ ಆಡಬೇಕಾಗಬಹುದು. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಕ್ರಿಕೆಟ್ ಕೂಡಾ ಇರಲಿದ್ದು, ಬಿಸಿಸಿಐ ಕೂಡಾ ಭಾರತ ತಂಡವನ್ನು ಕಳುಹಿಸಲಿದೆ.ಏಕದಿನ ವಿಶ್ವಕಪ್ ಇರುವ ಕಾರಣಕ್ಕೆ ರೋಹಿತ್ ಶರ್ಮಾ ನೇತೃತ್ವದ