ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮಹಾಶಿವರಾತ್ರಿ ನಿಮಿತ್ತ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.ಆದರೆ ಈ ಕಾರಣಕ್ಕೆ ಧವನ್ ಈಗ ಟ್ರೋಲ್ ಆಗಿದ್ದಾರೆ. ಹೆಚ್ಚಾಗಿ ಕ್ರಿಕೆಟ್ ನಿಮಿತ್ತ ಮನೆಯಿಂದ ಹೊರಗೇ ಇರುವ ಧವನ್ ಗೆ ಈ ಬಾರಿ ಶಿವರಾತ್ರಿ ಪೂಜೆಯನ್ನು ಮನೆಯಲ್ಲಿಯೇ ಆಚರಿಸುವ ಸಂಭ್ರಮ. ಹೀಗಾಗಿ ಭಕ್ತಿಯಿಂದ ಗಂಟೆ ಬಾರಿಸುತ್ತಾ ಆರತಿ ಎತ್ತಿ ಪೂಜೆ ಮಾಡುವ ವಿಡಿಯೋ ಪ್ರಕಟಿಸಿ ಶಿವರಾತ್ರಿ ಪೂಜೆ ಮಾಡುತ್ತಿರುವುದಾಗಿ