ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಪತ್ನಿ ಆಯೆಷಾರನ್ನು ಯಾವುದೇ ಕ್ರಿಕೆಟ್ ಸರಣಿಗೂ ಜತೆಯಲ್ಲೇ ಕರೆದೊಯ್ಯುತ್ತಾರೆ.ಶಿಖರ್ ಧವನ್ ವೃತ್ತಿ ಬದುಕಿನಲ್ಲಿ ಆಯೆಷಾ ಪ್ರಭಾವ ಆ ಮಟ್ಟಿಗಿದೆ. ಗಂಡನ ಜತೆಗೆ ತಾನೂ ಫಿಟ್ ಆಗಿರಲು ಸದಾ ವರ್ಕೌಟ್ ಮಾಡುವ ಆಯೆಷಾ ತಾವು ಯಾವತ್ತೂ ತಲೆ ಮೇಲೆ ಟೋಪಿ ಧರಿಸುವುದು ಏಕೆ ಎಂದು ಕಾರಣ ಬಹಿರಂಗಪಡಿಸಿದ್ದಾರೆ.ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಆಯೆಷಾ ಬರೆದುಕೊಂಡಿದ್ದಾರೆ. ನಾನು ಸದಾ ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೇನೆ.