ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ ಶಿಮ್ರೋನ್ ಹೆಟ್ ಮೇರ್ ಶತಕದ ಅಬ್ಬರದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿದೆ.ಆರಂಭಿಕ ಕಿರನ್ ಪೊವೆಲ್ 51 ರನ್ ಗಳಿಸಿ ಔಟಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಅಬ್ಬರ ಭಾರತೀಯ ಬೌಲರ್ ಗಳನ್ನು ಕಂಗೆಡಿಸಿತು. ಕೇವಲ 78 ಎಸೆತಗಳಿಂದ 6 ಸಿಕ್ಸರ್, 6