ಮುಂಬೈ: 210 ರನ್ ಗಳ ಬೃಹತ್ ಮೊತ್ತ ಪೇರಿಸಿದರೂ ಲಕ್ನೋ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತು ಹೋಗಿದೆ. ಇದಕ್ಕೆ ಪ್ರಮುಖ ಕಾರಣವಾದ ಬೌಲರ್ ಶಿವಂ ದುಬೆ ಈಗ ಮಾಜಿ ಕ್ರಿಕೆಟಿಗರಿಂದ, ಅಭಿಮಾನಿಗಳಿಂದ ಹಿಗ್ಗಾ ಮುಗ್ಗಾ ಟೀಕೆಗೊಳಗಾಗಿದ್ದಾರೆ.17 ನೇ ಓವರ್ ಗೆ ಮುಕ್ತಾಯವಾದಾಗ ಪಂದ್ಯ ಸಿಎಸ್ ಕೆ ಹಿಡಿತದಲ್ಲೇ ಇತ್ತು. ಲಕ್ನೋ 4 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಸಿಎಸ್ ಕೆ ಗೆಲುವಿನ ಅವಕಾಶವಿತ್ತು. ಆದರೆ 18 ನೇ